• English
  • ಸ್ಕ್ರೀನ್ ರೀಡರ್ ಪ್ರವೇಶ

ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಕರ್ನಾಟಕ

“ನಮ್ಮ ಹಣ, ನಮ್ಮ ಹಕ್ಕು, ನಮ್ಮ ಹೊಣೆಗಾರಿಕೆ”

dept photo
 

ನಿರ್ದೇಶನಾಲಯದ ಬಗ್ಗೆ

ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಕರ್ನಾಟಕ

ದೂರದೃಷ್ಟಿ.

ಜನರಿಗೆ ಕಾನೂನಿನ ಅಡಿಯಲ್ಲಿ ಅವರ ಹಕ್ಕುಗಳು ಮತ್ತು ಅರ್ಹತೆಗಳ ಬಗ್ಗೆ ಮಾಹಿತಿ ಮತ್ತು ಶಿಕ್ಷಣವನ್ನು ನೀಡಿ, ಸ್ಥಳೀಯ ಭಾಗೀದಾರರ ಸಾಮರ್ಥ್ಯವನ್ನು ಹೆಚ್ಚಿಸಿ, ಗ್ರಾಮಸಭೆಯನ್ನು ಸರ್ವರೂ ಒಳಗೊಳ್ಳುವ ಸಂಸ್ಥೆಯನ್ನಾಗಿ ಮತ್ತು ತಮ್ಮ ಅಗತ್ಯತೆಗಳು ಮತ್ತು ಕುಂದು ಕೊರತೆಗಳನ್ನು ವ್ಯಕ್ತಪಡಿಸುವ ಮತ್ತು ಸಾಮೂಹಿಕ ಕ್ರಮಕ್ಕೆ ವೇದಿಕೆಯನ್ನಾಗಿ ಮಾಡಿ, ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜನರ ಭಾಗವಹಿಸುವಿಕೆಯಿಂದ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವುದು. (Based on Auditing Standards).

 ಗುರಿ (ದ್ಯೇಯೋದ್ಧೇಶಗಳು).

  1. ಸಾಮಾಜಿಕ ಪರಿಶೋಧನಾ ಮಾನದಂಡಗಳನ್ನು ಶೇ.100% ಪಾಲಿಸುವುದು.
  2. ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ವರ್ಷದಲ್ಲಿ ಕನಿಷ್ಟ ಒಂದು ಬಾರಿ ಸಾಮಾಜಿಕ ಪರಿಶೋಧನೆಯನ್ನು ನಡೆಸುವುದು.
  3. ಕೇಂದ್ರ ಪುರಸ್ಕ್ರತ ಯೋಜನೆಗಳಲ್ಲಿ ಸಾಮಾಜಿಕ ಪರಿಶೋಧನೆ ಮಾಡಬೇಕೆಂದಿರುವ ಎಲ್ಲಾ ಯೋಜನೆಗಳನ್ನು ಸಾಮಾಜಿಕ ಪರಿಶೋಧನಾ ವ್ಯಾಪ್ತಿಗೆ ಒಳಪಡಿಸುವುದು.
  4. ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗಳ ಮೌಲ್ಯವರ್ಧನೆ ಮಾಡುವುದು.
  5. ಸಾಮಾಜಿಕ ಪರಿಶೋಧನಾ ಸಂಸ್ಥೆಯ ಎಲ್ಲಾ ಸಾಮಾಜಿಕ ಪರಿಶೋಧನಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು.

 

ವಾರ್ಷಿಕ ವರದಿಗಳು

ಅಧಿಸೂಚನೆಗಳು

ಇತ್ತೀಚಿನ ಸುತ್ತೋಲೆಗಳು ಮತ್ತು ಅಧಿಸೂಚನೆಗಳು

ನಮ್ಮ ತಂಡ

ನಮ್ಮ ತಂಡವನ್ನು ಭೇಟಿ ಮಾಡಿ

ಅಂಕಿಅಂಶಗಳು

ನಮ್ಮ ಸಂವಹನ

×
ABOUT DULT ORGANISATIONAL STRUCTURE PROJECTS